ಹೆಬ್ರಿ : ಹೆಬ್ರಿ ತಾಲ್ಲೂಕಿನ ನೂತನ ತಹಶೀಲ್ಧಾರ್ ಆಗಿ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಹೆಬ್ರಿ ತಾಲ್ಲೂಕು ಕಚೇರಿಯ ಉಪ ತಹಶೀಲ್ಧಾರ್ ರಾದ ರಾಹೇಲ್ ಸುಜ್ಯೋತಿ, ರಾಘವೇಂದ್ರ ನಾಯಕ ಮತ್ತು ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ ಮತ್ತು ಕಚೇರಿ ಸಿಬ್ಬಂದಿಗಳು ಬರಮಾಡಿಕೊಂಡರು.
ಹೊಸನಗರ ತಾಲ್ಲೂಕು ತಹಶೀಲ್ಧಾರ್ ಆಗಿದ್ದ ರಾಕೇಶ್ ಫ್ರಾನ್ಸಿಸ್ ಹೆಬ್ರಿ ತಾಲ್ಲೂಕಿಗೆ ವರ್ಗಾವಣೆ ಗೊಂಡಿದ್ದಾರೆ.


