Thursday, September 24, 2026
Homeಹೆಬ್ರಿಹೆಬ್ರಿ : ಚಾರ ಗಾಳಿಗೆ ಮರ ಬಿದ್ದು ಹಲವೆಡೆ ಹಾನಿ.

ಹೆಬ್ರಿ : ಚಾರ ಗಾಳಿಗೆ ಮರ ಬಿದ್ದು ಹಲವೆಡೆ ಹಾನಿ.

ಹೆಬ್ರಿ : ಹೆಬ್ರಿ ತಾಲ್ಲೂಕಿನ ಚಾರ ಹಂದಿಕಲ್ಲು ಪರಿಸರದಲ್ಲಿ ಭಾರಿ ಗಾಳಿ ಮಳೆಗೆ ವಿದ್ಯುತ್‌ ಲೈನ್‌ ಮೇಲೆ ಮರಬಿದ್ದು ಹಾನಿಯಾಗಿದೆ.

ಲೈನ್‌ ಜಂಪ್‌ ತಪ್ಪಿಸಿ ಬಳಿಕ ಚಾರ್ಜ್‌ ಮಾಡಿ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಹಾನಿಗೊಳಗಾದ ವಿದ್ಯುತ್‌ ಲೈನ್‌ ಗಳನ್ನು ದುರಸ್ತಿ ಕಾರ್ಯವನ್ನು ಮೆಸ್ಕಾಂ ಅಧಿಕಾರಿಗಳ ನೇತ್ರತ್ವದಲ್ಲಿ ತಂಡಗಳು ಮಾಡುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!