Wednesday, August 19, 2026
Homeಹೆಬ್ರಿಹೆಬ್ರಿ ಮಡ್ಕಲ್ ಬೆಟ್ಟು ಸುಗಂಧಿ ಶೆಟ್ಟಿ ನಿಧನ .

ಹೆಬ್ರಿ ಮಡ್ಕಲ್ ಬೆಟ್ಟು ಸುಗಂಧಿ ಶೆಟ್ಟಿ ನಿಧನ .

ಹೆಬ್ರಿ ಮಡ್ಕಲ್ ಬೆಟ್ಟು ಕುಟುಂಬದ ಹಿರಿಯರಾದ ತಂಗಾಣ ದಿ.ಶಿವರಾಮ ಶೆಟ್ಟಿ ಯವರ ಧರ್ಮಪತ್ನಿ ಸುಗಂಧಿ ಶೆಟ್ಟಿ(84 ವರ್ಷ) ಹೃದಯಾಘಾತದಿಂದ ಬುಧವಾರ ನಿಧನರಾದರು.
ಮೃತರು 2 ಪುತ್ರರು,3 ಪುತ್ರಿಯರನ್ನು,ಅಪಾರ ಬಂಧುಗಳನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments