Thursday, September 24, 2026
Homeಹೆಬ್ರಿದೊಂಡೆರಂಗಡಿ : 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ.

ದೊಂಡೆರಂಗಡಿ : 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ.

ದೊಂಡೆರಂಗಡಿ : 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೊಂಡೇರಂಗಡಿಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಭಾನುವಾರ ಎಳ್ಳಾರೆ ಇರ್ವತ್ತೂರು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಅರ್ಚಕರಾದ ಶ್ರೀ ಲಕ್ಷ್ಮೀಶ ಭಟ್, ಸಮಿತಿಯ ಗೌರವಾಧ್ಯಕ್ಷರಾದ ಮುಂಡಾರು ಪ್ರಸನ್ನ ಶೆಟ್ಟಿ,ಅಧ್ಯಕ್ಷರಾದ ಅಖಿಲೇಶ್ ಶೆಟ್ಟಿ,ಹರೀಶ್ ದುಗ್ಗನ್ ಬೆಟ್ಟು, ಸಂಪತ್ ಕುಮಾರ್ ಪನೋಲು. ಪ್ರಸನ್ನ ದೇವಾಡಿಗ, ದೀಕ್ಷಿತ್ ಶೆಟ್ಟಿ, ಹರೀಶ್ ಪರ್ಸರಬೆಟ್ಟು, ಪ್ರೃಥ್ವಿರಾಜ್ ನೆಲ್ಲಿ,ಅಶೋಕ್ ದುಗ್ಗನ್ ಬೆಟ್ಟು, ಸಚಿನ್ ಹೆಗ್ಡೆ, ರಾಕೇಶ್ ಶೆಟ್ಟಿ, ಅರುಣ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ನಾರಾಯಣ ನಾಯ್ಕ, ಶಶಿಕಲಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!