Friday, September 25, 2026
Homeಹೆಬ್ರಿಸೆಪ್ಟೆಂಬರ್ 12ರ ನಾಡ್ಪಾಲು ಪ್ರಜಾಸೇವಾ ಆಂದೋಲನ ಮುಂದೂಡಲಾಗಿದೆ.

ಸೆಪ್ಟೆಂಬರ್ 12ರ ನಾಡ್ಪಾಲು ಪ್ರಜಾಸೇವಾ ಆಂದೋಲನ ಮುಂದೂಡಲಾಗಿದೆ.

ಹೆಬ್ರಿ : ಹೆಬ್ರಿಯ ನಾಡ್ಪಾಲು ಗ್ರಾಮದ ಸೋಮೇಶ್ವರದಲ್ಲಿ ಸೆಪ್ಟೆಂಬರ್ 12 ರಂದು ನಡೆಯಬೇಕಿದ್ದ ಪ್ರಜಾಸೇವಾ ಆಂದೋಲನವನ್ನು ಅನಿವಾರ್ಯ ಕಾರಣಗಳಿಂದ ನಾಳೆ ನಡೆಯುವ ಪ್ರಜಾ ಆಂದೋಲನ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಹೆಬ್ರಿ ತಾಲ್ಲೂಕು ಆಡಳಿತದ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!