Sunday, October 18, 2026
Homeಕಾರ್ಕಳಎಣ್ಣೆಹೊಳೆ ಅರುಣ್‌ ಭಟ್‌ ಅವರಿಗೆ  ಸೇವಾ ರತ್ನ ಪ್ರಶಸ್ತಿ.

ಎಣ್ಣೆಹೊಳೆ ಅರುಣ್‌ ಭಟ್‌ ಅವರಿಗೆ  ಸೇವಾ ರತ್ನ ಪ್ರಶಸ್ತಿ.

 

ಎಣ್ಣೆಹೊಳೆ : ಧಾರ್ಮಿಕ ಚಿಂತಕ ಸಮಾಜಸೇವಕ ವೇದಮೂರ್ತಿ ಅರುಣ್ ಭಟ್ ಎಣ್ಣೆಹೊಳೆ ಅವರಿಗೆ ಮಂಗಳೂರು ಆಕ್ಸಿಸ್ ಮ್ಯಾಕ್ಸ್ ಇನ್ಶೂರೆನ್ಸ್ ಕಂಪನಿ ಯವರು ನೀಡಿದ ಸೇವಾ ರತ್ನ ಪ್ರಶಸ್ತಿಯನ್ನು ಶುಕ್ರವಾರ ಮಂಗಳೂರಿನ ಪ್ರದಾನ ಕಚೇರಿಯಲ್ಲಿ ಪ್ರದಾನ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!