ಶಿವಪುರ : ಹೆಬ್ರಿ ತಾಲ್ಲೂಕು ಶಿವಪುರ ಗ್ರಾಮದ ಮುಳ್ಳುಗುಡ್ಡೆ ಸುರೇಶ ಪ್ರಭು ಅವರ ಮನೆಗೆ ಗುರುವಾರ ರಾತ್ರಿ ಸಿಡಿಲು ಬಡಿದು ಸಂಪೂರ್ಣ ಹಾನಿಯಾಗಿದೆ. ಮನೆಯ ಗೋಡೆ, ವಿದ್ಯುತ್ ವಯರಿಂಗ್, ಸಹಿತ ಹಲವು ಹಾನಿಯಾಗಿದೆ.