Wednesday, August 19, 2026
Homeಚಾರ ಗ್ರಾಮ ಪಂಚಾಯತ್‌ಚಾರ ಹಂದಿಕಲ್ಲು ಶಾಲಾ ವಠಾರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ.

ಚಾರ ಹಂದಿಕಲ್ಲು ಶಾಲಾ ವಠಾರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ.

ಚಾರ : ಚಾರ ಹಂದಿಕಲ್ಲು ಶಾಲಾ ವಠಾರದಲ್ಲಿ ವಿವೇಕಾನಂದ ಯುವ ವೇದಿಕೆ (ರಿ)ಚಾರ. ಶ್ರೀ ಕ್ಷೇತ್ರ ಜೋಮ್ಲು ಬೋಬ್ಬರ್ಯ ದೇವರ ಸೇವಾ ಸಮಿತಿ ವತಿಯಿಂದ 80ನೇ ಸ್ವಾತಂತ್ರ ದಿನಾಚರಣೆ ನಡೆಯಿತು.

ವಿವೇಕಾನಂದ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಬಿಎಂ ರವೀಂದ್ರ ಶೆಟ್ಟಿ. ಸಾಮಾಜಿಕ ಹೋರಾಟಗಾರ ಮಿಥುನ್ ಶೆಟ್ಟಿ, ವೇದಿಕೆಯ ಅಧ್ಯಕ್ಷರಾದ ದಯಾನಂದ ನಾಯ್ಕ್, ಕಾರ್ಯದರ್ಶಿ ವಸಂತ‌ ನಾಯ್ಕ, ರಾಜೇಶ್ ಪೂಜಾರಿ, ಸುಮತಿ, ಶೋಭಾ, ಗ್ರಾಮಸ್ಥರು ಭಾಗವಹಿಸಿದ್ದರು
ವಿವಿಧ ಗಣ್ಯರು, ವಿವೇಕಾನಂದ ಯುವ ವೇದಿಕೆ ಚಾರ ಮತ್ತು ಶ್ರೀ ಕ್ಷೇತ್ರ ಜೋಮ್ಲು ಬೋಬ್ಬರ್ಯ ದೇವರ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments