ಕಳ್ತೂರು ಸಂತೆಕಟ್ಟೆ : ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂತೆಕಟ್ಟೆ ಯಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವ ನಡೆಯಿತು.
ಜಿಲ್ಲಾ ಮಟ್ಟದಲ್ಲಿ ನಡೆಯುವ ರೀತಿಯಲ್ಲಿ ಅರ್ಥಪೂರ್ಣವಾಗಿ ಧ್ವಜಾರೋಣ ಕವಾಯತ್ ಪಥ ಸಂಚಾಲನ, ಪುರ ಮೆರವಣಿಗೆ ಊರಿನ ವಿದ್ಯಾಭಿಮಾನಿಗಳ ಗಣ್ಯರ ಮತ್ತು ಪೋಷಕರ ಸಮ್ಮುಖದಲ್ಲಿ ನಡೆಯಿತು.
ಮುಖ್ಯ ಶಿಕ್ಷಕರು, ಶಿಕ್ಷಕರು, ಪೋಷಕರು ಮಕ್ಕಳು ಸ್ಥಳೀಯ ಪ್ರಮುಖರು ಭಾಗಿಯಾದರು.




