ಮುನಿಯಾಲು : ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಮುನಿಯಾಲು ವತಿಯಿಂದ ಉಪಕರ್ಮ
ನಾಗೇಶ್ ಆಚಾರ್ಯ ಕೆಳಪೇಟೆ ಇವರ ಸ್ವಗ್ರಹದಲ್ಲಿ ನೆರವೇರಿತು. ಅಧ್ಯಕ್ಷ ಜಯಂತ ಆಚಾರ್ಯ, ಗೌರವಾಧ್ಯಕ್ಷ ನಾಗೇಶ ಆಚಾರ್ಯ ಕೆಳಪೇಟೆ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.