Wednesday, September 23, 2026
Homeಹೆಬ್ರಿಹೆಬ್ರಿ ಬೈಲುಮನೆ ಸೀತಾರಾಮ ಹನುಮ ಸಮೇತ ಶ್ರೀ ರಾಘವೇಂದ್ರ ಮಠದಲ್ಲಿ, ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ.

ಹೆಬ್ರಿ ಬೈಲುಮನೆ ಸೀತಾರಾಮ ಹನುಮ ಸಮೇತ ಶ್ರೀ ರಾಘವೇಂದ್ರ ಮಠದಲ್ಲಿ, ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ.

ಹೆಬ್ರಿ : ಹೆಬ್ರಿ ಬೈಲುಮನೆ ಸೀತಾರಾಮ ಹನುಮ ಸಮೇತ ಶ್ರೀ ರಾಘವೇಂದ್ರ ಮಠದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಯ 355ನೇ ಆರಾಧನಾ ಮಹೋತ್ಸವವು ಪ್ರಧಾನ ಅರ್ಚಕ ವೇದಮೂರ್ತಿ ಎಚ್ ಗೋಪಾಲ ಆಚಾರ್ಯ ನೇತೃತ್ವದಲ್ಲಿ ನಡೆಯಿತು.

ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಸೇವೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಭಜನೆ, ಮಹಾಪೂಜೆ, ಅಡ್ವೆ ಸುಬ್ರಹ್ಮಣ್ಯ ರಾವ್ ಇವರಿಂದ ಧಾರ್ಮಿಕ ಪ್ರವಚನ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಕ್ತಿ ಸಂಗೀತ , ಅಷ್ಟಾವದಾನ ಸೇವೆ,ರಂಗಪೂಜೆ, ರಥೋತ್ಸವವು ಶ್ರೀ ಮಠದ ವ್ಯವಸ್ಥಾಪಕ ವೆಂಕಟೇಶ ಆಚಾರ್ಯ ಸಹಕಾರದೊಂದಿಗೆ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!