ಅಧ್ಯಕ್ಷರಾಗಿ ಶರಣ್ ಪುತ್ರನ್ ಆಯ್ಕೆ.
ಹೆಬ್ರಿ : ಮೊಗವೀರ ಸಂಘಟನೆ ಹೆಬ್ರಿಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಶರಣ್ ಪುತ್ರನ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಎಚ್.ಬಿ. ಸುರೇಶ್ , ಉಪಾಧ್ಯಕ್ಷರಾಗಿ
ಮಾಲತಿ ಶ್ರೀನಿವಾಸ್, ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್ , ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ ಕುಮಾರ್ , ಕೋಶಾಧಿಕಾರಿಯಾಗಿ ರಾಕೇಶ್ ಕುಮಾರ್ ಮುನಿಯಾಲು ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಹೆಬ್ರಿ ಮತ್ತು ಕನ್ಯಾನ ಭಾಗ :ಚಂದ್ರಶೇಖರ, ವನಜ ವಿ, ಸಂತೋಷ್ ಪುತ್ರನ್
ಚಾರ ಕಳತ್ತೂರು ಭಾಗ : ಲಲಿತ, ಸಂತೋಷ ಬಂಗೇರಮಡಾಮಕ್ಕಿ ಸೋಮೇಶ್ವರ ಸೀತಾನದಿ ಭಾಗ ಸದಾಶಿವ ಕಾಂಚನ್, ಜಗದೀಶ, ವನಿತಾಮುನಿಯಾಲು ಶಿವಪುರ ಭಾಗಧನು ಕಾಂಚನ್, ಶರಣ್.
ಗುರಿಕಾರರು: ಹೆಬ್ರಿ, ಸೀತಾನದಿ, ಸೋಮೇಶ್ವರ, ಮಡಾಮಕ್ಕಿ : ನಾರಾಯಣ ಕರ್ಕೇರ ಶಿವಪುರ, ಮುನಿಯಾಲು : ಬಾಬು ಮೊಗವೀರ ಚಾರ ಕಳತೂರು ಕೆರೆಬೆಟ್ಟು ಕುಚ್ಚುರು ಬೇಳಂಜೆ : ಸುಧೀರ್ ಮರಕಾಲ ಅವರನ್ನು ಆಯ್ಕೆ ಮಾಡಲಾಗಿದೆ.



