Wednesday, September 23, 2026
Homeಹೆಬ್ರಿಶಿಕ್ಷಕರ ದಿನಾಚರಣೆ: ಎಳ್ಳಾರೆ ಮುಳ್ಕಾಡು ಮಹಿಳಾ ಮೋರ್ಚಾದಿಂದ ನಿವೃತ್ತ ಶಿಕ್ಷಕ ಕೇಶವ ನಾಯಕ್ ಅವರಿಗೆ ಗೌರವಾರ್ಪಣೆ.

ಶಿಕ್ಷಕರ ದಿನಾಚರಣೆ: ಎಳ್ಳಾರೆ ಮುಳ್ಕಾಡು ಮಹಿಳಾ ಮೋರ್ಚಾದಿಂದ ನಿವೃತ್ತ ಶಿಕ್ಷಕ ಕೇಶವ ನಾಯಕ್ ಅವರಿಗೆ ಗೌರವಾರ್ಪಣೆ.

ಎಳ್ಳಾರೆ ( ಕಡ್ತಲ): ಎಳ್ಳಾರೆ ಮುಳ್ಕಾಡು ಭೂತ್ ಸಂಖ್ಯೆ 40ರ ಮಹಿಳಾ ಮೋರ್ಚಾ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರಾದ “ಕೇಶವ ನಾಯಕ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಎಳ್ಳಾರೆ ಅಂಚೆ ಕಚೇರಿಯ ನಿವೃತ್ತ ಪೋಸ್ಟ್ ಮಾಸ್ಟರ್ ವಿಶ್ವನಾಥ್ ನಾಯಕ್, ಡಾ. ಅಮರ್ ಜಿತ್., ಸಂಜೀವ ಆಚಾರ್ಯ ಮಾವಿನಕಟ್ಟೆ , ಎಳ್ಳಾರೆ ಭೂತ್‌ ಮಹಿಳಾ ಮೋರ್ಚಾ ಅಧ್ಯಕ್ಷೆ ರಮ್ಯಾ , ಪ್ರಧಾನ ಕಾರ್ಯದರ್ಶಿ ಸ್ವಾತಿ , ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಮುಳ್ಕಾಡು, ಸದಸ್ಯರಾದ ಹರೀಶ್ ನಾಯ್ಕ್,ಮೀರಾ, ಸೇರಿದಂತೆ ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!