Thursday, September 24, 2026
Homeಹೆಬ್ರಿರಾಜ್ಯಮಟ್ಟದ ಕಲರ್ಸ್ ಆಫ್ ಶ್ರೀಕೃಷ್ಣ ಛಾಯಾಚಿತ್ರ ಸ್ಪರ್ಧೆ.

ರಾಜ್ಯಮಟ್ಟದ ಕಲರ್ಸ್ ಆಫ್ ಶ್ರೀಕೃಷ್ಣ ಛಾಯಾಚಿತ್ರ ಸ್ಪರ್ಧೆ.

ಸ್ಪರ್ಧೆಯ ಜೆರ್ಸಿ ಲೋಕಾರ್ಪಣೆ.

ಉಡುಪಿ : ಪರ್ಯಾಯ ಶ್ರೀ ಶೀರೂರು ಮಠ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಮತ್ತು ಲಯನ್ಸ್ ಕ್ಲಬ್ ಮುನಿಯಾಲು ಆಯೋಜಿಸದ ರಾಜ್ಯಮಟ್ಟದ ಕಲರ್ಸ್ ಆಫ್ ಶ್ರೀಕೃಷ್ಣ ಛಾಯಾಚಿತ್ರ ಸ್ಪರ್ಧೆಯ ಜೆರ್ಸಿ ಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಲೋಕಾರ್ಪಣೆ ಗೊಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ದಿವಾಕರ್ ಹಿರಿಯಡ್ಕ, ಕಾರ್ಯದರ್ಶಿ ಅಶೋಕ್ ಕುಮಾರ್ ದೊಂಡೇರಂಗಡಿ, ಮಾಜಿ ಅಧ್ಯಕ ಜನಾರ್ದನ್ ಕೊಡವೂರು, ಪ್ರಕಾಶ್ ಕೊಡoಕೂರು, ಚಂದ್ರ ಶೇಖರ್ ಹಿರಿಯಡ್ಕ, ಎಂ. ಎಸ್ ಮಂಜು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!