Thursday, September 24, 2026
Homeಹೆಬ್ರಿಸೆ.25 ಶುಕ್ರವಾರ ಹೆಬ್ರಿ ಅನಂತ ಪದ್ಮನಾಭ ಸ್ವಾಮಿಗೆ ವಿಶೇಷ ಭಕ್ಷ್ಯ ಸೇವೆ.

ಸೆ.25 ಶುಕ್ರವಾರ ಹೆಬ್ರಿ ಅನಂತ ಪದ್ಮನಾಭ ಸ್ವಾಮಿಗೆ ವಿಶೇಷ ಭಕ್ಷ್ಯ ಸೇವೆ.

ಹೆಬ್ರಿ : ಇತಿಹಾಸ ಪ್ರಸಿದ್ಧ ಹೆಬ್ರಿ ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಸೆಷ್ಟಂಬರ್‌ 25 ರ ಶುಕ್ರವಾರ ಅನಂತ ಚತುರ್ಧಶಿಯ ಪರ್ವ ಕಾಲದಲ್ಲಿ ಶ್ರೀಅನಂತ ಪದ್ಮನಾಭ ಸ್ವಾಮಿಗೆ 14 ವಿವಿಧ ಬಗೆಯ ವಿಶೇಷ ಭಕ್ಷ್ಯ ಸೇವೆಯನ್ನು ಪ್ರದಕ್ಷಿಣಾ ಪೂರ್ವಕ ಸಮರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಅನುವಂಶಿಕ ಮೋಕ್ತೇಸರ ಎಚ್.‌ ತಾರಾನಾಥ ಬಲ್ಲಾಳ್‌ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!