Sunday, October 18, 2026
Homeಹೆಬ್ರಿಕಡ್ತಲದಲ್ಲಿ ಬೃಹತ್‌ ರಕ್ತದಾನ ಶಿಬಿರ : 55 ಯೂನಿಟ್ ರಕ್ತ ಸಂಗ್ರಹ.

ಕಡ್ತಲದಲ್ಲಿ ಬೃಹತ್‌ ರಕ್ತದಾನ ಶಿಬಿರ : 55 ಯೂನಿಟ್ ರಕ್ತ ಸಂಗ್ರಹ.

ಕಡ್ತಲ : ಕಡ್ತಲ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು, ಗ್ರಾಮ ಪಂಚಾಯಿತಿ ಕಡ್ತಲ, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೆರಂಗಡಿ, ಮಣಿಪಾಲ ರಕ್ತ ನಿಧಿ ಕೇಂದ್ರ, ಲಯನ್ಸ್ ಕ್ಲಬ್ ಮುನಿಯಾಲು, ಲಯನ್ಸ್ ಕ್ಲಬ್ ಅಜೆಕಾರು ಹಾಗೂ ವಿವಿಧ ಸಂಘಟನೆಯೊಂದಿಗೆ ಬ್ರಹತ್ ರಕ್ತದಾನ ಶಿಬಿರ ಕಡ್ತಲದಲ್ಲಿ ನಡೆಯಿತು. 55 ಯೂನಿಟ್ ರಕ್ತವನ್ನು ಸಂಗ್ರಹಿಸಿ ಮಣಿಪಾಲ ಆಸ್ಪತ್ರೆಗೆ ನೀಡಲಾಯಿತು. ತಜ್ಞ ವೈಧ್ಯರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!