Sunday, October 18, 2026
Homeಹೆಬ್ರಿಆಗುಂಬೆಘಾಟಿ ಘನವಾಹನ ಸಂಚಾರಕ್ಕೆ ಮುಕ್ತ.

ಆಗುಂಬೆಘಾಟಿ ಘನವಾಹನ ಸಂಚಾರಕ್ಕೆ ಮುಕ್ತ.

ಹೆಬ್ರಿ:  ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿ ರಸ್ತೆಯನ್ನು ಗುರುವಾರದಿಂದ ಘನವಾಹನಗಳ ಸಂಚಾರಕ್ಕೆ  ಮುಕ್ತಗೊಳಿಸಲಾಗಿದೆ.

ಘಾಟಿಯಲ್ಲಿ ಘನವಾಹನ ಸಂಚಾರ ಮುಕ್ತವಾಗಿರುವ ಮಾಹಿತಿ ತಿಳಿಯದೆ ಬೆಳಿಗ್ಗೆ 10 ಗಂಟೆಯ ತನಕ ವಾಹನಗಳನ್ನು ತಡೆಯಲಾಗಿತ್ತು. ಬಳಿಕ ಸಂಚಾರ ಮುಕ್ತಗೊಳಿಸಲಾಯಿತು.

ಮಿತಿಗಿಂತ ಹೆಚ್ಚು ಭಾರವಾದ ಲೋಡ್ ಹೊಂದಿರುವ ವಾಹನಗಳ ಸಂಚಾರದಿಂದಾಗಿ ಘಾಟಿಯ ಕೆಲವೆಡೆ ಕುಸಿತವಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!