Wednesday, November 11, 2026

ನವಂಬರ್‌ 14

ಶಿವಪುರದಲ್ಲಿ ಪ್ರಜಾಸೇವೆ ಆಂದೋಲನ

ಹೆಬ್ರಿ : ಹೆಬ್ರಿ ತಾಲ್ಲೂಕಿನ ಶಿವಪುರ ಶ್ರೀ ಶಂಕರ ಸಭಾಭವನದಲ್ಲಿ ಇದೇ ನವಂಬರ್‌ ೧೪ ರಂದು ೧೦ : ೩೦ ಗಂಟೆಗೆ ಪ್ರಜಾಸೇವೆ ಆಂದೋಲನ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುವರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೆಬ್ರಿ ತಹಶೀಲ್ಧಾರ್‌ ರಾಕೇಶ್‌  ಫ್ರಾನ್ಸಿಸ್‌  ಬ್ರಿಟ್ಟೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!