Sunday, August 9, 2026
Homeವರಂಗ ಗ್ರಾಮ ಪಂಚಾಯತ್‌ಪಡುಕುಡೂರು ಶಾಲೆಯ ಶತಮಾನೋತ್ಸವ - ಜುಲೈ13 ರಂದು ಬೃಹತ್ ಪೂರ್ವಭಾವಿ ಸಮಾಲೋಚನಾ ಸಭೆ

ಪಡುಕುಡೂರು ಶಾಲೆಯ ಶತಮಾನೋತ್ಸವ – ಜುಲೈ13 ರಂದು ಬೃಹತ್ ಪೂರ್ವಭಾವಿ ಸಮಾಲೋಚನಾ ಸಭೆ

ಪಡುಕುಡೂರು : ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವವನ್ನು ಸಂಭ್ರಮದಿಂದ ಯಶಸ್ವಿಯಾಗಿ ಆಚರಿಸಲು ಜುಲೈ 13 ರಂದು ಸೋಮವಾರ ಸಂಜೆ ಸಮಿತಿಯ ಅಧ್ಯಕ್ಷರಾದ ಭಾರವಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶತಮಾನೊತ್ಸವ ಸಮಿತಿಯ ಸರ್ವ ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ಸಭೆಯು ನಡೆಯಲಿದೆ.

ಶಾಲಾ ಎಸ್‌ ಡಿಎಂಸಿ ಸದಸ್ಯರು,ವಿದ್ಯಾರ್ಥಿಗಳ ಪೋಷಕರ, ಹಳೆ ವಿದ್ಯಾರ್ಥಿಗಳ, ಸಹೃದಯಿ ದಾನಿಗಳ, ಊರಿನ ಗ್ರಾಮಸ್ಥರು, ಊರ ಪರವೂರ ಪಡುಕುಡೂರು ಶಾಲಾಭಿಮಾನಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸರ್ವಸದಸ್ಯರು ಭಾಗವಹಿಸುವಂತೆ ಶತಮಾನೋತ್ಸವ ಸಮಿತಿ ಮತ್ತು ಮುಖ್ಯ ಶಿಕ್ಷಕ ಹರೀಶ ಪೂಜಾರಿ ಅವರು ಮನವಿ ಮಾಡಿದ್ದಾರೆ.

 

 

 

 

 

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments