ಬೇಳಂಜೆ : ಬೇಳಂಜೆ ಪರಿಸರದ ತೆಂಕಹೊಲ, ಬೆೇಳಂಜೆ , ಕೆಪ್ಪೆ ಕೆರೆ ,ಸಳ್ಳೆಕಟ್ಟೆ ರಸ್ತೆಯವ ಬದಿಯಲ್ಲಿರುವ ಅಪಾಯಕಾರಿ ಮರವನ್ನು ತೆರವುಗೊಳಿಸಲು ಗ್ರಾಮಸ್ಥರು ಮನವಿ ಮಾಡಿದ್ದು, ಮನವಿಯ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.