ಚಾರ : ಹೆಬ್ರಿ ತಾಲ್ಲೂಕಿನ ಚಾರ ನವೋದಯದ ಬಳಿ ಇರುವ ಸೇತುವೆ ಹತ್ತಿರ ನಡು ರಸ್ತೆಯಲ್ಲಿ ಪ್ರಾಪರ್ಸ್, ಬಿಯರ್ ಹಾಗೂ ಇನ್ನಿತರ ಮಧ್ಯದ ಬಾಟಲಿಗಳನ್ನು ಎಸೆದು ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಕಸ ಎಸೆದವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕ್ರಮವನ್ನು ಜರಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.



