Wednesday, August 19, 2026
Homeಚಾರ ಗ್ರಾಮ ಪಂಚಾಯತ್‌ಚಾರ: ಹಗಲಿನಲ್ಲಿ ರಸ್ತೆಯ ಮೇಲೆ ಕಸ ಎಸೆದು ವಿಕೃತಿ : ಕಸ ಎಸೆದವರ ವಿರುದ್ಧ ಕ್ರಮ...

ಚಾರ: ಹಗಲಿನಲ್ಲಿ ರಸ್ತೆಯ ಮೇಲೆ ಕಸ ಎಸೆದು ವಿಕೃತಿ : ಕಸ ಎಸೆದವರ ವಿರುದ್ಧ ಕ್ರಮ ಜರುಗಿಸಲು ಒತ್ತಾಯ.

ಚಾರ : ಹೆಬ್ರಿ ತಾಲ್ಲೂಕಿನ ಚಾರ ನವೋದಯದ ಬಳಿ ಇರುವ ಸೇತುವೆ ಹತ್ತಿರ ನಡು ರಸ್ತೆಯಲ್ಲಿ ಪ್ರಾಪರ್ಸ್, ಬಿಯರ್ ಹಾಗೂ ಇನ್ನಿತರ ಮಧ್ಯದ ಬಾಟಲಿಗಳನ್ನು ಎಸೆದು ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಕಸ ಎಸೆದವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕ್ರಮವನ್ನು ಜರಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments