Tuesday, October 20, 2026
Homeಮಡಾಮಕ್ಕಿ ಗ್ರಾಮ ಪಂಚಾಯತ್‌ಕುದ್ರುಬೀಡು ಕೊಳ್ಕೆಬೈಲು : ಭಜನಾ ತರಬೇತಿ ಶಿಬಿರ

ಕುದ್ರುಬೀಡು ಕೊಳ್ಕೆಬೈಲು : ಭಜನಾ ತರಬೇತಿ ಶಿಬಿರ

ಕುದ್ರುಬೀಡು ಕೊಳ್ಕೆಬೈಲು : ಶ್ರೀ ಉಮಾಮಹೇಶ್ವರ ಮಹಾಗಣಪತಿ ಭಜನಾ ಮಂಡಳಿ ಬೆಪ್ಡೆ ಕುದ್ರುಬೀಡು ಕೊಳ್ಕೈಬೈಲು, ಆಡಳಿತ ಮಂಡಳಿ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನ ಕುದ್ರುಬೀಡು ಕೊಳ್ಕೆಬೈಲು, ಶ್ರೀರಾಮ ಬಾಲಗೋಕುಲ ಬೆಪ್ಡೆ, ಗ್ರಾಮವಿಕಾಸ ಸಮಿತಿ ಮಡಾಮಕ್ಕಿ ಶೇಡಮನೆ ಗ್ರಾಮ ಇದರ ವತಿಯಿಂದ ಭಜನಾ ತರಬೇತಿ ಶಿಬಿರ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನ ಕುದ್ರುಬೀಡು ಕೊಳ್ಕೆಬೈಲಿನಲ್ಲಿ ಸೋಮವಾರದಿಂದ ಆರಂಭಗೊಂಡಿತು.

ಅರಣ್ಯ ಅಧಿಕಾರಿ ರತ್ನಾಕರ ಶೆಟ್ಟಿ ಕೊಲ್ಕೆಬೈಲ್, ಹೆಬ್ರಿ ತಾಲ್ಲೂಕು ಭಜನಾ ಪರಿಷತ್ ಅಧ್ಯಕ್ಷ ಗೋಪಾಲ್ ಕುಲಾಲ್, ಉಪಾಧ್ಯಕ್ಷರಾದ ವಕೀಲ ವರಂಗ ಸುರೇಶ ಪೂಜಾರಿ, ಶಿವರಾಮ್ ಶೆಟ್ಟಿ, ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಉಮೇಶ್ ಸ್ವಾಗತಿಸಿ ನಿರೂಪಿಸಿ ಅವಿನಾಶ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!