ಶಿವಪುರ : ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಭಾನುವಾರ ಅಪ್ಪದ ಪೂಜೆ ನೆರವೇರಿತು. ಭಕ್ತ ಸಮೂಹ, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಅರ್ಚಕ ವರ್ಗದವರು, ನೌಕರ ವೃಂದದವರು ಭಾಗವಹಿಸಿದರು.