ಶಿವಪುರ : ಶಿವಪುರ ಪಾಂಡುಕಲ್ಲು ಗುರುಪದದಲ್ಲಿ ಹಿರಿಯ ಮಹಿಳಾ ಸಾಹಿತಿ ಲಕ್ಷ್ಮೀ.ಜಿ.ಭಟ್ಟ ಅವರಿಗೆ ಸಾಹಿತ್ಯ ಸೇವೆಗಾಗಿ ಹರಿದಾಸ ಬಿ.ಸಿ.ರಾವ್.ಶಿವಪುರ ಇತ್ತೀಚೆಗೆ ಸನ್ಮಾನಿಸಿದರು.
ಅಹಲ್ಯಾ ಸಿ.ರಾವ್., ಚೇರ್ಕಾಡಿ ಪಂಚಾಯತಿ ಮಾಜಿ ಅಧ್ಯಕ್ಷೆ ನಾಗರತ್ನಾ ಸಾಮಗ, ಕೊಕ್ಕರ್ಣೆ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಜ್ಯೋತಿ ಪ್ರಭು ಉಪಸ್ಥಿತರಿದ್ದರು.


