Wednesday, September 23, 2026
Homeನಿಧನ ಸುದ್ದಿಶಿವಪುರ : ಸುಚಿತ್ರಾ ನಾಯ್ಕ್‌ ನಿಧನ

ಶಿವಪುರ : ಸುಚಿತ್ರಾ ನಾಯ್ಕ್‌ ನಿಧನ

ಶಿವಪುರ : ಶಿವಪುರ ಸೂರಿಮಣ್ಣು ನಿವಾಸಿ ವಸಂತ ನಾಯ್ಕ್‌ ಅವರ ಪತ್ನಿ ಸಕ್ರೀಯ ಸಾಮಾಜಿಕ ಕಾರ್ಯಕರ್ತೆ ಸುಚಿತ್ರಾ ನಾಯ್ಕ್‌ ( 40) ಅನಾರೋಗ್ಯದಿಂದ ಶನಿವಾರ ನಿಧನರಾದರು. ಮೃತರು, ತಂದೆ,ತಾಯಿ ಪತಿ, ಒರ್ವ ಪುತ್ರ, ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸೂರಿಮಣ್ಣು ಮಠದ ಭಜನಾ ಮಂಡಳಿಯ ಸಕ್ರೀಯ ಸದಸ್ಯೆಯಾಗಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸುಚಿತ್ರಾ ಸುಭಾಶ್ಚಂದ್ರ ನಾಯ್ಕ್‌ ಅವರ ಸಹೋದರಿ. ಸೂರಿಮಣ್ಣು ಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ ಸೇರಿದಂತೆ ಸಂತಾಪ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!