Saturday, August 8, 2026
Homeಹೆಬ್ರಿರಾಪಿಡ್‌ ಇನ್ಸಿಟ್ಯೂಟ್‌ ಆಫ್‌ ಅಬಾಕಸ್‌ ಹೆಬ್ರಿ: ವಿವಿಧ ತರಗತಿಗಳ ಆರಂಭ...

ರಾಪಿಡ್‌ ಇನ್ಸಿಟ್ಯೂಟ್‌ ಆಫ್‌ ಅಬಾಕಸ್‌ ಹೆಬ್ರಿ: ವಿವಿಧ ತರಗತಿಗಳ ಆರಂಭ…

ಹೆಬ್ರಿ : ಹೆಬ್ರಿ ತಾಲ್ಲೂಕು ಕಚೇರಿಯ ಎದುರು ಹುಡ್ಕೋ ಕಾಲನಿಯಲ್ಲಿರುವ ರಾಪಿಡ್‌ ಇನ್ಸಿಟ್ಯೂಟ್‌ ಆಫ್‌ ಅಬಾಕಸ್‌ ನಲ್ಲಿ ವಿವಿಧ ತರಗತಿಗಳು ನಡೆಯಲಿದೆ ಎಂದು ಅಬಾಕಸ್‌ ಸಂಸ್ಥೆಯ ಸುನೀತಾ ಹೆಬ್ಬಾರ್‌ ತಿಳಿಸಿದ್ದಾರೆ.
ಕಿಡ್ಸ್‌ ಇಂಗ್ಲೀಷ್‌, ವೇಧಿಕ್‌ ಮ್ಯಾಥ್ಸ್‌, ಅಬಾಕಸ್‌, ಡ್ರಾಯಿಂಗ್‌, ಚೆಸ್‌, ಸಂಗೀತ, ಯಕ್ಷಗಾನ ಬಡುಗುತಿಟ್ಟಿನ ಹೆಜ್ಜೆ ತರಬೇತಿಗಳ ಸಹಿತ ವಿವಿಧ ತರಗತಿಗಳು ನಡೆಯಲಿದೆ. ನಿಯಮಿತ ಅವಕಾಶಗಳು ಮಾತ್ರ ಇವೆ ಎಂದು ಸುನೀತಾ ಹೆಬ್ಬಾರ್‌ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments