ಕಡ್ತಲ : ಸಿರಿಬೈಲು ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ೮ನೇ ವರ್ಷದ ಕೆಸರ್‌ಡ್ ಒಂಜಿ ದಿನ ಕಡ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ಕಡ್ತಲ ಸಿರಿಬೈಲು ಕ್ರಷರ್ ಬಳಿಯ ಕುರೆಬೆಟ್ಟು ಗದ್ದೆಯಲ್ಲಿ ಇದೇ ಆಗಸ್ಟ್ ೦೯ ರಂದು ಭಾನುವಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕರುಣಾಕರ ಪೂಜಾರಿ ಮತ್ತು ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ತಿಳಿಸಿದ್ದಾರೆ.
ನಡೆಯಲಿದೆ
ಆಗಸ್ಟ್ ೦9ರಂದು ಸಿರಿಬೈಲಿನಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ.


