ಹೆಬ್ರಿ : ಹೆಬ್ರಿ ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಮಟ್ಟದ ಶ್ರೀ ವಿಶ್ವಕರ್ಮ ಜಯಂತಿಯು ತಾಲ್ಲೂಕು ಕಚೇರಿಯಲ್ಲಿ ಸೆಷ್ಟಂಬರ್ 17 ರಂದು 10:30ಕ್ಕೆ ನಡೆಯಲಿದೆ. ಜನಪ್ರತಿನಿಧಿಗಳು,ಸಂಘಸಂಸ್ಥೆಯ ಪ್ರತಿನಿಧಿಗಳು, ವಿಶ್ವಕರ್ಮ ಸಮುದಾಯದವರು ಭಾಗವಹಿಸುವಂತೆ ಹೆಬ್ರಿ ತಹಶೀಲ್ಧಾರ್ ಪ್ರಕಟಣೆ ತಿಳಿಸಿದೆ.