Thursday, September 24, 2026
Homeಹೆಬ್ರಿಸೆ.17: ಹೆಬ್ರಿ ಶ್ರೀ ವಿಶ್ವಕರ್ಮ ಸಂಘದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ.

ಸೆ.17: ಹೆಬ್ರಿ ಶ್ರೀ ವಿಶ್ವಕರ್ಮ ಸಂಘದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ.

ಹೆಬ್ರಿ : ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜಸೇವಾ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಮತ್ತು ಯುವ ವೃಂದದ ವತಿಯಿಂದ ಸಂಘದ ಸಮುದಾಯ ಭವನದಲ್ಲಿ ೪೩ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು ವಾರ್ಷಿಕ ಮಹಾಸಭೆಯು ಸೆಷ್ಟಂಬರ್‌ ೧೭ರಂದು ನಡೆಯಲಿದೆ. ಸಂಘದ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ಅಧ್ಯಕ್ಷತೆ ವಹಿಸುವರು. ಹೆಬ್ರಿ ಎಸ್‌ ಆರ್‌ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಗೋಪಾಲ ಆಚಾರ್ಯ ಉಪಸ್ಥಿತರಿರುವರು. ಸೀತಾನದಿ ನೆಲ್ಲಿಕಟ್ಟೆ ರುದ್ರಯ್ಯಾ ಆಚಾರ್ಯ ವನಜ ದಂಪತಿಗಳಿಗೆ ಮತ್ತು ಶೈಕ್ಷಣಿಕ ಸಾಧಕರಾದ ಶಿವಪುರ ಹಾಳೆಬೆಟ್ಟು ವಾದಿರಾಜ ಆಚಾರ್ಯ ಸುಕನ್ಯಾ ದಂಪತಿ ಪುತ್ರಿ ಶ್ರಾವ್ಯ ಮತ್ತು ಶಿವಪುರ ಎಳಗೋಳಿ ಪ್ರಕಾಶ ಆಚಾರ್ಯ ಮತ್ತು ಜ್ಯೋತಿ ದಂಪತಿ ಪುತ್ರಿ ಪ್ರಾರ್ಥನಾ ಅವರಿಗೆ ಸನ್ಮಾನ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!