Monday, October 19, 2026
Homeಹೆಬ್ರಿಮುಳ್ಕಾಡು ಪಡುಕುಡೂರು ಸಂಪರ್ಕ ರಸ್ತೆಗೆ ಕಾಂತಪ್ಪ ಪೂಜಾರಿ ರಸ್ತೆ ನಾಮಕರಣ.

ಮುಳ್ಕಾಡು ಪಡುಕುಡೂರು ಸಂಪರ್ಕ ರಸ್ತೆಗೆ ಕಾಂತಪ್ಪ ಪೂಜಾರಿ ರಸ್ತೆ ನಾಮಕರಣ.

ಮುಳ್ಕಾಡು ಎಳ್ಳಾರೆ : ಎಳ್ಳಾರೆ ಗ್ರಾಮ ಮುಳ್ಕಾಡು ಬೈಲ್‌ ಪಾಸಿಂಗ್‌ ಪಡುಕುಡೂರು ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ದಿ.ಕಾಂತಪ್ಪ ಪೂಜಾರಿ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣವನ್ನು ಶಾಸಕ ಸುನೀಲ್‌ ಕುಮಾರ್‌ ಗಾಂಧಿ ಜಯಂತಿಯಂದು ಶ್ರುಕ್ರವಾರ ನೆರವೇರಿಸಿದರು. ನಿವೃತ್ತ ಅಪರ ಜಿಲ್ಲಾಧಿಕಾರಿ ಎಳ್ಳಾರೆ ಸದಾಶಿವ ಪ್ರಭು, ಸ್ಥಳೀಯ ಮುಖಂಡ ಸತೀಶ ಪೂಜಾರಿ ಮುಳ್ಕಾಡು, ಕಡ್ತಲ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಕೇಶ ಹೆಗ್ಡೆ ಕಡ್ತಲ, ಅರುಣ್‌ ಕುಮಾರ್‌ ಹೆಗ್ಡೆ ಕಡ್ತಲ, ಮುಖಂಡರಾದ ಸಂಜೀವ ಪೂಜಾರಿ ಕಂಟೆಬೆಟ್ಟು, ದಯಾನಂದ ಹೆಗ್ಡೆ, ಉದ್ಯಮಿ ಮಂಜುನಾಥ್‌ ಕಾಡುಹೊಳೆ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!