Saturday, August 8, 2026
Homeನಿಧನ ಸುದ್ದಿಪಡುಕುಡೂರು ವಿಠ್ಠಲ ಶೆಟ್ಟಿ ನಿಧನ

ಪಡುಕುಡೂರು ವಿಠ್ಠಲ ಶೆಟ್ಟಿ ನಿಧನ

ಪಡುಕುಡೂರು : ಪಡುಕುಡೂರು ಜತ್ತರಬೆಟ್ಟು ವಿಠ್ಠಲ ಶೆಟ್ಟಿ ( 96 ) ಭಾನುವಾರ ನಿಧನರಾದರು. ಸರಳ ಸಜ್ಜನಿಕೆಯ ವಿಠ್ಠಲ ಶೆಟ್ಟಿಯವರು ಪಡುಕುಡೂರಿನ ಹಿರಿಯರಾಗಿದ್ದರು. ಮೃತರು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿ ಉದಯ ಕುಮಾರ್‌ ಶೆಟ್ಟಿ ಸಹಿತ 4 ಜನ ಗಂಡು ಮಕ್ಕಳು ಹಾಗೂ ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶಾರದಾ ಶೆಟ್ಟಿ ಸಹಿತ 3 ಜನ ಹೆಣ್ಣು ಮಕ್ಕಳಿದ್ದಾರೆ. ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments