Saturday, August 8, 2026
Homeಹೆಬ್ರಿಭಾರತೀಯ ರೆಡ್ ಕ್ರಾಸ್ ಸೊಸೈಟಿ ಹೆಬ್ರಿ ತಾಲ್ಲೂಕು ಘಟಕದಿಂದ ಹೆಬ್ರಿ ತಹಶೀಲ್ಧಾರ್‌ ಭೇಟಿ

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹೆಬ್ರಿ ತಾಲ್ಲೂಕು ಘಟಕದಿಂದ ಹೆಬ್ರಿ ತಹಶೀಲ್ಧಾರ್‌ ಭೇಟಿ

ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸೊಸೈಟಿ ಸ್ಥಾಪನೆ ವಿಚಾರ ಮಂಡನೆ.

ಹೆಬ್ರಿ : ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹೆಬ್ರಿ ತಾಲ್ಲೂಕು ತಹಶೀಳ್ಧಾರ್‌ ಅವರನ್ನು ಭೇಟಿ ಮಾಡಿ ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸೊಸೈಟಿ ಸ್ಥಾಪನೆಯ ವಿಚಾರ ಮಂಡಿಸಿ, ಜಿಲ್ಲಾ ಛೇರ್ಮನ್ ಡಾ.ಅಶೋಕ್ ಕುಮಾರ್ ವೈ.ಜಿ ಅವರ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ನಿಯೋಜಿತ ಚೇರ್ಮನ್ ವೀಣಾ ಆರ್ ಭಟ್, ವೈಸ್ ಛೇರ್ಮನ್ ಡಾ. ವಿದ್ಯಾಧರ ಹೆಗ್ಡೆ, ಕಾರ್ಯದರ್ಶಿ ಪ್ರಶಾಂತ್ ಪೈ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ, ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳಾದ ಜನಾರ್ದನ.ಹೆಚ್, ಬಾಲಚಂದ್ರ ಎಂ., ಸೋನಿ ಪಿ.ಶೆಟ್ಟಿ, ವಿದ್ಯಾ ಜನಾರ್ಧನ್ ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments