Wednesday, September 23, 2026
Homeಹೆಬ್ರಿ ನ್ಯೂಸ್ ವಿಶೇಷಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ: ಶ್ರೀಕೃಷ್ಣ ಜನ್ಮಾಷ್ಟಮೀ - ವೇದವ್ಯಾಸ ಗುರುಕುಲ ಶ್ರೀ ಕೃಷ್ಣಧಾಮದಲ್ಲಿರುವ ಶ್ರೀ...

ಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ: ಶ್ರೀಕೃಷ್ಣ ಜನ್ಮಾಷ್ಟಮೀ – ವೇದವ್ಯಾಸ ಗುರುಕುಲ ಶ್ರೀ ಕೃಷ್ಣಧಾಮದಲ್ಲಿರುವ ಶ್ರೀ ಕೃಷ್ಣದೇವರಿಗೆ ವಿಶೇಷ ಅಭಿಷೇಕ.

ನವದೆಹಲಿ : ನವದೆಹಲಿಯಲ್ಲಿ ಚಾತುರ್ಮಾಸ್ಯದಲ್ಲಿರುವ ಶ್ರೀ ಪೇಜಾವರ ಶ್ರೀಗಳು
ಶ್ರೀ ಕೃಷ್ಣ ಜನ್ಮಾಷ್ಟಮೀ ಪ್ರಯುಕ್ತ ವೇದವ್ಯಾಸ ಗುರುಕುಲ ಶ್ರೀ ಕೃಷ್ಣಧಾಮದಲ್ಲಿರುವ ಶ್ರೀ ಕೃಷ್ಣದೇವರಿಗೆ ವಿಶೇಷ ಅಭಿಷೇಕ ನೆರವೇರಿಸಿದರು.

ಬಳಿಕ ಸ್ವಾಮೀಜಿಯವರು ವಿಷ್ಣು ಸಹಸ್ರಾಮಾವಳಿಯಿಂದ ತುಳಸೀ ಮತ್ತು ಪುಷ್ಪಾರ್ಚನೆ ನೆರವೇರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!