Saturday, November 7, 2026
Homeಹೆಬ್ರಿ ಗ್ರಾಮ ಪಂಚಾಯತ್‌ರೆಡ್ ಕ್ರಾಸ್ ಸಂಸ್ಥೆ ಹೆಬ್ರಿ ತಾಲ್ಲೂಕು ಘಟಕದ ಸಭೆ.

ರೆಡ್ ಕ್ರಾಸ್ ಸಂಸ್ಥೆ ಹೆಬ್ರಿ ತಾಲ್ಲೂಕು ಘಟಕದ ಸಭೆ.

ಹೆಬ್ರಿ : ರೆಡ್ ಕ್ರಾಸ್ ಸಂಸ್ಥೆ ಹೆಬ್ರಿ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಮತ್ತು ಉಪಸಮಿತಿಯ ಮಾಸಿಕ ಸಭೆಯು ಅಧ್ಯಕ್ಷೆ ವೀಣಾ ಆರ್‌ಭಟ್‌ಅಧ್ಯಕ್ಷತೆಯಲ್ಲಿ ಹೆಬ್ರಿ ಶ್ರೀ ಅನಂತಪದ್ಮನಾಭ ಸನ್ನಿಧಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಮತ್ತು ಉಪಸಮಿತಿಯ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು. ಕಾರ್ಯದರ್ಶಿ ಪ್ರಶಾಂತ್ ಪೈ ಎಂ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!