Saturday, November 7, 2026

ನವಂಬರ್‌ 08.

ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವರ ವಿಶ್ವರೂಪ ದರ್ಶನ.

ಹೆಬ್ರಿ : ಹೆಬ್ರಿಯ ಇತಿಹಾಸ ಪ್ರಸಿದ್ಧ ಕದಳಿಪ್ರಿಯ ಶ್ರೀ ಅನಂತ ಪದ್ಮನಾಭ ದೇವರ ವಿಶ್ವರೂಪ ದರ್ಶನ ಇದೇ 8 ರಂದು 5.25ಕ್ಕೆ ನಡೆಯಲಿದೆ. 8:30ಕ್ಕೆ ವಿಶೇಷ ಫಲ ಪಂಚಾಮೃತಾಭಿಷೇಕ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಮೋಕ್ತೇಸರ ಎಚ್.‌ ತಾರಾನಾಥ ಬಲ್ಲಾಳ್‌ ಮತ್ತು ಸರ್ತಿ ಅರ್ಚಕರಾದ ಮೋಹನರಾಜ್‌ ಜೋಯಿಸ್‌ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!