Saturday, November 7, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಕಾರ್ಕಳ ತಾಲ್ಲೂಕು ಪಂಚಾಯತ್‌ ಮಾಜಿ ಸದಸ್ಯ

ಕಾರ್ಕಳ ತಾಲ್ಲೂಕು ಪಂಚಾಯತ್‌ ಮಾಜಿ ಸದಸ್ಯ

ಮುದ್ರಾಡಿ ಚಂದ್ರಶೇಖರ ಹೆಗ್ಡೆ ನಿಧನ.

ಸಂಜೆ 4 ಗಂಟೆ ಬಳಿಕ ಅಂತ್ಯಕ್ರೀಯೆ.

ಮುದ್ರಾಡಿ : ಕಾರ್ಕಳ ತಾಲೂಕು ಪಂಚಾಯತ್‌ ಮಾಜಿ ಸದಸ್ಯರು, ಮುದ್ರಾಡಿ ಮಾಜಿ ಮಂಡಲ ಪ್ರಧಾನರು, ಡಿಪಿಎಂ ಬಸ್ ಮಾಲೀಕರಾಗಿದ್ದ ಮುದ್ರಾಡಿಯ ಚಂದ್ರಶೇಖರ ಹೆಗ್ಡೆ ( 73) ಅವರು ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಚಂದ್ರಶೇಖರ ಹೆಗ್ಡೆ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಸೇವೆ ಮತ್ತು ಗುರುತನ್ನು ಮೂಡಿಸಿದ್ದರು. ಮೃತರಿಗೆ ಪತ್ನಿ, ಪುತ್ರ ಉದ್ಯಮಿ ಅರ್ಜುನ್‌ ಹೆಗ್ಡೆ ಮತ್ತು ಮಗಳು ಡಾ. ಅರ್ಚನಾ ಹೆಗ್ಡೆ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಇಂದು ಸಂಜೆ ಅಂತ್ಯಕ್ರೀಯೆ : ಚಂದ್ರಶೇಖರ ಹೆಗ್ಡೆಯವರ ಅಂತ್ಯಕ್ರೀಯೆಯು ಇಂದು ಶನಿವಾರ ಸಂಜೆ ೪ ಗಂಟೆಯ ಬಳಿಕ ಮನೆಯ ಪರಿಸರದಲ್ಲಿ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!