Saturday, November 7, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿಯಲ್ಲಿ ಟ್ಯಾಂಕರ್ ಅಪಘಾತ : ಚಾಲಕ ಪಾರು.

ಮುದ್ರಾಡಿಯಲ್ಲಿ ಟ್ಯಾಂಕರ್ ಅಪಘಾತ : ಚಾಲಕ ಪಾರು.

ಮುದ್ರಾಡಿ : ಹೆಬ್ರಿಯಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದ  ಟ್ಯಾಂಕರ್ ಒಂದು  ವೇಗವಾಗಿ ಚಲಿಸಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಪರಿಣಾಮವಾಗಿ  ಟ್ಯಾಂಕರ್ ಮುಂಭಾಗ ಸಂಪೂರ್ಣ  ಹಾನಿಯಾಗಿ  ಬೇರ್ಪಟ್ಟ ಘಟನೆ  ಸೋಮವಾರ ತಡೆ ರಾತ್ರಿ ಮುದ್ರಾಡಿಯಲ್ಲಿ ನಡೆದಿದೆ. ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮರ ಇದ್ದಿದ್ದರಿಂದ  ದೊಡ್ಡ ಅಪಘಾತವೊಂದು ತಪ್ಪಿದೆ ಎನ್ನುತ್ತಾರೆ ಸ್ಥಳೀಯರು. ಚಾಲಕನು ವಿಪರೀತವಾಗಿ ಮಧ್ಯ ಸೇವಿಸಿ ವೇಗವಾಗಿ ಚಲಾಯಿಸಿ ಕೊಂಡು ಬಂದಿದ್ದೆ  ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Previous article
Next article
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!