Saturday, August 8, 2026
Homeಹೆಬ್ರಿಹೆಬ್ರಿ ಬಜಾಜ್ ಶೋರೂಮ್ ಮಹಡಿ ಹತ್ತಿ ಕೆಳ ಬಿದ್ದ ನೌಕರ : ಗಾಯ.

ಹೆಬ್ರಿ ಬಜಾಜ್ ಶೋರೂಮ್ ಮಹಡಿ ಹತ್ತಿ ಕೆಳ ಬಿದ್ದ ನೌಕರ : ಗಾಯ.

ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

ಹೆಬ್ರಿ : ಸುಭಾಶ್ಚಂದ್ರ ಹೆಗ್ಡೆ ಮ್ಯಾನೇಜಿಂಗ್‌ ಪಾಟ್ನರ್‌ ಬಜಾಜ್‌ ಶೋ ರೂಮ್‌ ಹಾಗೂ ಆದರ್ಶ ಮ್ಯಾನೇಜರ್‌ ಬಜಾಜ್‌ ಶೋ ರೂಮ್‌ ಹೆಬ್ರಿ ಇವರು ಬಜಾಜ್ ಶೋರೂಮ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿನ್ಸೆಂಟ್‌ ಪ್ರಕಾಶ್‌ ಡಿ ಸೋಜಾ (32), ಹಿರ್ಗಾನ ಗ್ರಾಮ ಕಾರ್ಕಳ ಅವರನ್ನು ಯಾವೂದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹೆಬ್ರಿಯ ಬಜಾಜ್‌ ಶೋ ರೂಮ್‌ ನ ಮಹಡಿಯ ಮೇಲೆ ಹತ್ತಿಸಿದ ಪರಿಣಾಮ ಅವರು ಕೆಳಗೆ ಬಿದ್ದ ಪರಿಣಾಮ ಸೊಂಟಕ್ಕೆ ಹಾಗೂ ಬೆನ್ನು ಹುರಿಗೆ ತೀವ್ರಗಾಯಗೊಂಡಿದ್ದಾರೆ.

ನ್ಯಾಯಾಲಯದ ಖಾಸಗಿ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments