Saturday, August 8, 2026
Homeಹೆಬ್ರಿಹೆಬ್ರಿ ಅಮೃತ ಭಾರತಿ ಕಾಲೇಜು : “ಅದಾನಿ ಸಿಮೆಂಟ್ ಫ್ಯೂಚರ್ X” CEO ಸಂವಾದ.

ಹೆಬ್ರಿ ಅಮೃತ ಭಾರತಿ ಕಾಲೇಜು : “ಅದಾನಿ ಸಿಮೆಂಟ್ ಫ್ಯೂಚರ್ X” CEO ಸಂವಾದ.

ಹೆಬ್ರಿ : ಹೆಬ್ರಿ ಅಮೃತಾ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು “ಅದಾನಿ ಸಿಮೆಂಟ್ ಫ್ಯೂಚರ್ X” CEO ಸಂವಾದದಲ್ಲಿ ಭಾಗವಹಿಸಿದರು.

ಯೋಗ್ಯ ಭಾರತ ಅಭಿಯಾನದ ಭಾಗವಾಗಿ ಅದಾನಿ ಸಿಮೆಂಟ್ ಫ್ಯೂಚರ್X ವತಿಯಿಂದ ಬುಧವಾರ STRENGTH ಮತ್ತು TRUST ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸಿನ ಹಾದಿ ಎಂಬ ವಿಷಯದ CEO ನೇರ ವಿಡಿಯೋ ಸಂವಾದ Adani World App ನಲ್ಲಿ ಆಯೋಜಿಸಲಾಗಿತ್ತು.

ಅದಾನಿ ಸಿಮೆಂಟ್‌ನ CEO  ನಾಯಕತ್ವ, ಮೌಲ್ಯಗಳು, ವೃತ್ತಿ ಬೆಳವಣಿಗೆ ಮತ್ತು ಯೋಗ್ಯ ಭಾರತ ದೃಷ್ಟಿಕೋನದ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯಮದ ನಡುವಿನ ಸಂಪರ್ಕದ ಮಹತ್ವದ ಬಗ್ಗೆ ವಿದ್ಯಾರ್ಥಿಗಳೊಂದಿಗೆ  ಹಂಚಿಕೊಂಡರು.

ಅಮೂಲ್ಯ ಅವಕಾಶವನ್ನು ಒದಗಿಸಿದ ಅದಾನಿ ಸಿಮೆಂಟ್ ಫ್ಯೂಚರ್X ತಂಡಕ್ಕೆ ಪ್ರಾಂಶುಪಾಲ ಪ್ರಕಾಶ್ ಜೋಗಿ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಉಪನ್ಯಾಸಕ ಚಂದ್ರಹಾಸ  ಕಾರ್ಯಕ್ರಮವನ್ನು ನಡೆಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments