ಮುದ್ರಾಡಿ: ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ೧೦ ದಿನಗಳ ಚಂಡಿಕಾಯಾಗ ನಡೆಯಿತು. ನೂರಾರು ಮಂದಿ ಭಕ್ತರು ಚಂಡಿಕಾಯಾಗದಲ್ಲಿ ಭಾಗವಹಿಸಿದರು. ಬುಧವಾರ ನವರಾತ್ರಿ ಪ್ರಯುಕ್ತ ವೇದಮೂರ್ತಿ ಅಜೆಕಾರು ಮಾಧವ ಭಟ್ ನೇತ್ರತ್ವದಲ್ಲಿ ೧೦ನೇ ದಿನದ ಚಂಡಿಕಾಯಾಗ ನಡೆಯಿತು. ಅನ್ನ ಸಂತರ್ಪಣೆ ನಡೆಯಿತು.





