Sunday, November 8, 2026
Homeಕುಚ್ಚೂರು ಗ್ರಾಮ ಪಂಚಾಯತ್‌ಕುಚ್ಚೂರು : ನಂದಿನಿ ಸ್ವಸಹಾಯ ಸಂಘದ 20ನೇ ವರ್ಷದ ವಾರ್ಷಿಕ ಪೂಜೆ.

ಕುಚ್ಚೂರು : ನಂದಿನಿ ಸ್ವಸಹಾಯ ಸಂಘದ 20ನೇ ವರ್ಷದ ವಾರ್ಷಿಕ ಪೂಜೆ.

ಕುಚ್ಚೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಹೆಬ್ರಿ ವಲಯದ ಕುಚ್ಚೂರು ಒಕ್ಕೂಟದ ನಂದಿನಿ ಸ್ವಸಹಾಯ ಸಂಘದ 20ನೇ ವರ್ಷದ ವಾರ್ಷಿಕ ಪೂಜಾ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

ಕುಚ್ಚೂರು ಒಕ್ಕೂಟದ ಅಧ್ಯಕ್ಷೆ ಸುಮಂಗಲ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಾವತಿ, ವಲಯ ಮೇಲ್ವಿಚಾರಕ ಎಚ್. ಉದಯ್ ಕುಲಾಲ್, ಸೇವಾ ಪ್ರತಿನಿಧಿ ರೇವತಿ, ಒಕ್ಕೂಟದ ಮಾಜಿ ಅಧ್ಯಕ್ಷ ಶೇಖರ ಶೆಟ್ಟಿ, ಲಕ್ಷ್ಮಣ್ ನಾಯ್ಕ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!