ಹೆಬ್ರಿ : ರಂಗಭೂಮಿ ಕಲಾವಿದ ವರಂಗ ವಿ. ಆರ್. ಸತೀಶ್ ಆಚಾರ್ಯ ಅವರಿಗೆ ಕಲಾ ರತ್ನ ಪ್ರಶಸ್ತಿ ಲಭಿಸಿದೆ.ಆಕ್ಸಿಸ್ ಮಾಕ್ಸ್ ಇನ್ಸೂರೆನ್ಸ್ ಮಂಗಳೂರು ಕಚೇರಿಯ ಅಧಿಕಾರಿಗಳು, ವಿ ಆರ್ ಸತೀಶ್ ಆಚಾರ್ಯ ವರಂಗ ಅವರ ನಾಟಕ ರಚನೆ ನಟನೆ ನಿರ್ದೇಶನ, ರಂಗಭೂಮಿ ಕಲಾ ಸಾಧನೆಯನ್ನು ಗುರುತಿಸಿ ಕಲಾ ರತ್ನ ಪ್ರಶಸ್ತಿ ನೀಡಿದೆ. ಕಚೇರಿಯ ಮುಖ್ಯ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ವರಂಗ ವಿ.ಆರ್. ಸತೀಶ್ ಆಚಾರ್ಯ ಅವರಿಗೆ ಕಲಾರತ್ನ ಪ್ರಶಸ್ತಿ



