Saturday, September 26, 2026
Homeಹೆಬ್ರಿಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತ ವೃತ : ಸ್ವಾಮಿಗೆ ವಿಶೇಷ ಭಕ್ಷ್ಯ ಸೇವೆ.

ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತ ವೃತ : ಸ್ವಾಮಿಗೆ ವಿಶೇಷ ಭಕ್ಷ್ಯ ಸೇವೆ.

ಹೆಬ್ರಿ : ಇತಿಹಾಸ ಪ್ರಸಿದ್ಧ ಹೆಬ್ರಿ ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಶುಕ್ರವಾರ ಅನಂತ ಚತುರ್ಧಶಿಯ ಪರ್ವ ಕಾಲದಲ್ಲಿ ಶ್ರೀಅನಂತ ಪದ್ಮನಾಭ ಸ್ವಾಮಿಗೆ ಪಂಚಾಮೃತಾಭಿಷೇಕ, ಪವಮಾನ ಕಲಶಾಭಿಷೇಕ, ಪುರಸ್ಸರ ಮಹಾಪೂಜೆ, 14 ವಿವಿಧ ಬಗೆಯ ವಿಶೇಷ ಭಕ್ಷ್ಯ ಸೇವೆಯನ್ನು ಪ್ರದಕ್ಷಿಣಾ ಪೂರ್ವಕ ಸಮರ್ಪಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಕ್ಷೇತ್ರದ ಅನುವಂಶಿಕ ಮೋಕ್ತೇಸರ ಎಚ್. ತಾರಾನಾಥ ಬಲ್ಲಾಳ್‌, ಅರ್ಚಕ ಮೋಹನರಾಜ್‌ ಜೋಯಿಸ್‌, ಗಣ್ಯರು ಸೇರಿದಂತೆ ನೂರಾರು ಭಕ್ತ ಸಮೂಹ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!