ಒಡಿಯೂರು : ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ದತ್ತ ಸ್ವಾಮೀಜಿಯವರ ಗ್ರಾಮ ವಿಕಾಸ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಭಾನುವಾರ ಬರೋಡ ಶಶಿಧರ ಶೆಟ್ಟಿ, ಸುಗ್ಗಿ ಸುಧಾಕರ್ ಶೆಟ್ಟಿ, ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ, ಮತ್ತಿತರ ಗಣ್ಯರು ಭಾಗವಹಿಸಿ ಸ್ವಾಮೀಜಿಯವರ ಕೈಬರಹದ ತುಳು ಲಿಪಿ ಭಗವದ್ಗೀತೆ ಸ್ವೀಕರಿಸಿದರು.




