Sunday, November 8, 2026

ನಿಧನವಾರ್ತೆ

 

ಪಡುಕುಡೂರು ಶಿವರಾಮ ಆಚಾರ್ಯ

 

ಹೆಬ್ರಿ : ಪಡುಕುಡೂರು ಓಣಿ ಮನೆ ಶಿವರಾಮ ಆಚಾರ್ಯ ( ೭೫) ಗುರುವಾರ ಸಂಜೆ ನಿಧನರಾಗಿದ್ದಾರೆ. ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನದ ಮಾರಿಯ ಪೂಜೆಯ ಗೊಂಬೆಯನ್ನು ಹಲವಾರು ವರ್ಷಗಳಿಂದ ತಯಾರಿಸುತಿದ್ದರು. ಜನಾನುರಾಗಿಯಾಗಿದ್ದರು. ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಪಡುಕುಡೂರು ಗ್ರಾಮ ಮೋಕ್ತೇಸರರಾಗಿಯೂ ಸೇವೆಸಲ್ಲಿಸಿದ್ದರು. ಓಣಿ ಮನೆಯ ಪರಿಸರದಲ್ಲಿ ಶುಕ್ರವಾರ ಅಂತ್ಯ ಸಂಸ್ಕಾರ ನಡೆಯಿತು. ಮೃತರಿಗೆ ಪತ್ನಿ, ೨ ಗಂಡು ಒಬ್ಬರು ಹೆಣ್ಣು ಮಗಳಿದ್ದಾರೆ.

Previous article
Next article
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!